fancy woman
ನಾಮವಾಚಕ

(ಅಶಿಷ್ಟ, ಹೀನಾರ್ಥಕ ಪ್ರಯೋಗ)

  1. ಪ್ರೇಯಸಿ; ಉಪಪತ್ನಿ, ಮುಖ್ಯವಾಗಿ ಒಬ್ಬನು ಇಟ್ಟುಕೊಂಡವಳು.
  2. ಸೂಳೆ; ವೇಶ್ಯೆ.